Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಕೃಷ್ಣಾ ಹಡಪದರಿಗೆ ರಾಜಕೀಯ ಸ್ಥಾನ ಕಲ್ಪಿಸಿ : ಉಮೇಶ ಬುದೂರ ಒತ್ತಾಯ

ಕರುನಾಡು ಘರ್ಜನೆ ಸುದ್ದಿ ಗದಗ 27 : ಗದಗ ಬೆಟಗೇರಿ ನಗರಸಭೆಗೆ ನಾಮಕರಣ ಸದಶ್ಶರನ್ನು ನೇಮಕ ಮಾಡುವ ವಿಚಾರದಲ್ಲಿ ಅತ್ಯಂತ ಹಿಂದುಳಿದ ಶೋಷಿತ ಹಾಗೂ ಬಡ ಗದಗ ಸವಿತಾ ಸಮಾಜದ ನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸದೇ ಅನ್ಯಾಯ ಮಾಡಲಾಗುತ್ತಿದೆ ಎಂದು ದಾವಣಗೇರಿ…

ಕರುನಾಡು ಘರ್ಜನೆ ಸುದ್ದಿ ಗದಗ 27 : ಗದಗ ಬೆಟಗೇರಿ ನಗರಸಭೆಗೆ ನಾಮಕರಣ ಸದಶ್ಶರನ್ನು ನೇಮಕ ಮಾಡುವ ವಿಚಾರದಲ್ಲಿ ಅತ್ಯಂತ ಹಿಂದುಳಿದ ಶೋಷಿತ ಹಾಗೂ ಬಡ ಗದಗ ಸವಿತಾ ಸಮಾಜದ ನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸದೇ ಅನ್ಯಾಯ ಮಾಡಲಾಗುತ್ತಿದೆ ಎಂದು ದಾವಣಗೇರಿ ಜಿಲ್ಲೆ ಭರಮಸಾಗರ ಸವಿತಾ ಸಮಾಜದ ಮುಖಂಡರಾದ ಉಮೇಶ ಬುದೂರ ಅವರು ಅಸಮಾಧಾನ ಹೊರ ಹಾಕಿದರು.

ಅವರು ಗದಗ ನಗರಕ್ಕಾಗಮಿಸಿದ ಸಂದರ್ಭದಲ್ಲಿ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಚೇರಿಗೆ ಬೇಟಿ ನೀಡಿ ಹಿರಿಯರಾದ ಹನಮಂತಪ್ಪ ರಾಂಪೂರ ಅವರಿಂದ ಸಮಾಜ ಗೌರವ ಸ್ವಿಕರಿಸಿ ಮಾತನಾಡಿ ಗದಗ ನಗರದಲ್ಲಿ ಸವಿತಾ ಸಮಾಜವು ಸಾವಿರಾರು ಮತದಾರರುಗಳನ್ನು ಹೊಂದಿದರು ರಾಜಕೀಯ ಅಧೀಕಾರ ಪಡೆಯದೇ ಇರುವ ಏಕೈಕ ಸಮುದಾಯ ಗದಗ ಸವಿತಾ ಸಮಾಜ ಮಾತ್ರ ಎಂದ ಅವರು ಮುಂದಿನ ದಿನಮಾನಗಳಲ್ಲಾದರೂ ಗದಗ ಬೆಟಗೇರಿ ನಗರಸಭೆಗೆ ನಾಮಕರಣ ಸದಶ್ಶರನ್ನಾಗಿ ಮತ್ತು ವಿವಿಧ ಇಲಾಖೆಗೆ ಸಂಬಂದಿಸಿದ ಸ್ಥಾನ ಮಾನಗಳಿಗೆ ಅಧ್ಶಕ್ಷರನ್ನಾಗಿ ನೇಮಿಸುವಾಗ ರಾಜಕೀಯವಾಗಿ ಅತಿಯಾದ ಹಿಂದುಳಿದ ಹಾಗೂ ಹಿತಿಹಾಸದಲ್ಲೇ ರಾಜಕೀಯ ಸ್ಥಾನ ಮಾನದ ಅವಕಾಶ ಪಡಯದೆ ಈರುವ ಗದಗ ಸವಿತಾ ಸಮಾಜದ ಬಂಧುಗಳು ಕಾಂಗ್ರೇಸ್ ಪಕ್ಷಕ್ಕಾಗಿ ಮತ್ತು ಸವಿತಾ ಸಮಾಜಕ್ಕಾಗಿ 25 ವರ್ಷಗಳಿಂದ ಸೇವೆ ಮಾಡುತ್ತಿರುವ ಪ್ರತ್ತುತ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಗದಗಿನ ಕೃಷ್ಣಾ ಎಚ್ ಹಡಪದ ಅವರಿಗೆ ರಾಜಕೀಯ ಉನ್ನತ ಸ್ಥಾನವನ್ನು ಕಲ್ಪಿಸಬೆಕೇಂದು ಉಮೇಶ ಬುದೂರ ಅವರು ಸಚೀವರಾದ ಎಚ್ ಕೆ ಪಾಟೀಲರಲ್ಲಿ ಮನವಿ ಮಾಡಿ ಒತ್ತಾಯಿಸಿದರು

 

ಹಿರಿಯರಾದ ಡಿ. ಆರ್ ಪಾಟೀಲರು ಹಾಗೂ ಸಚೀವರಾದ ಎಚ್ ಕೆ ಪಾಟೀಲರ ಆಪ್ಪರಲ್ಲೋಬ್ಬರಾದ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರು ಮತ್ತು ಉತ್ತರ ಕರ್ನಾಟಕ ಭಾಗದ ಅಚ್ಚು ಮೆಚ್ಚೀನ ಸಮಾಜ ಸೇವಕರಾದ ಕೃಷ್ಣಾ ಎಚ್ ಹಡಪದ ಅವರನ್ನು ಗದಗ ಬೆಟಗೇರಿ ನಗರಸಭೆಗೆ ನಾಮಕರಣ ಸದಶ್ಶರನ್ನಾಗಲಿ ಬಗರ ಹುಕುಂ ಸಾಗವಳಿ ಸಕ್ರಮಿಕರಣದ ಅಧ್ಶಕ್ಷರನ್ನಾಗಲಿ ಅತವಾ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಶಕ್ಷರನ್ನಾಗಲಿ ಈ ಮೂರು ಪ್ರಮುಖ ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಆಯ್ಕೆ ಮಾಡಬೇಕು ಈ ಆಯ್ಕೆಯಿಂದ ಸವಿತಾ ಸಮಾಜಕ್ಕೆ ರಾಜ್ಶಕ್ಕೆ ಮತ್ತು ಅವಳಿ ನಗರದ ಅಭೀವೃದ್ದಿಗಾಗಿ ಮಹತ್ವದ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಟ್ಟಂತಾಗುತ್ತದೆ ಮತ್ತು ವಿಶೇಷವಾಗಿ ಹಿತಿಹಾಸದಲ್ಲೇ ಗದಗ ಸವಿತಾ ಸಮಾಜಕ್ಕೆ ಪ್ರಥಮ ಭಾರಿಗೆ ರಾಜಕೀಯ ಪ್ರಾತಿನಿಧ್ಶ ನೀಡಿದ ಕೀರ್ತಿ ಕಾಂಗ್ರೇಸ್ ಪಕ್ಷಕ್ಕೆ ಹಾಗೂ ಸಚೀವ ಎಚ್ ಕೆ ಪಾಟೀಲರಿಗೆ ಮತ್ತು ಕಾಂಗ್ರೇಸ್ ಪಕ್ಷದ ಸರ್ವ ವರೀಷ್ಟರಿಗೆ ಸಲ್ಲುತ್ತದೆ ಎಂದು ಮನವಿ ಮೂಲಕ ಆಗ್ರಹಿಸಿದರು

ಹನಮಂತಪ್ಪ ರಾಂಪೂರ

ಉತ್ತರ ಕರ್ನಾಟಕ ವಿಭಾಗೀಯ ರಾಜ್ಯ  ಕಾರ್ಯದರ್ಶಿ

ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ನಾಯಕರುಗಳಾದ ಪಂಪಣ್ಣ ರಾಯಚೂರ ರಮೇಶ ರಾಂಪೂರ ಬಸವರಾಜ ಗೌಡರ್ ಸುರೇಶ ಬುದೂರ ಶ್ರೀನಿವಾಸ ಕೊಟೇಕಲ್ಲ ವಿನಾಯಕ ರಾಯಚೂರ ಹಾಗೂ ಸಮಾಜದ ಅನೇಕ ನಾಯಕರು ಉಪಸ್ತಿತರಿದ್ದರು.

Editor

Leave a comment