ಕರುನಾಡು ಘರ್ಜನೆ ಸುದ್ದಿ ಗದಗ: ರಾಜ ವಕ್ಫ್ ಮಂಡಳಿಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಾಜಿ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಅನ್ವರ್ ಬಾಷಾ ರವರಿಗೆ ಸೈಯದ್ ಖಾಲಿದ್ ಕೊಪ್ಪಳ ಹಾಗೂ ಕೆ ಎಂ ಯು ಸಂಘಟನೆಯಿಂದ ಸನ್ಮಾನ ಮಾಡಲಾಯಿತು.
ವಕ್ಫ್ ಚುನಾವಣೆ ಹಿನ್ನೆಲೆ ನಗರಕೆ ಆಗಮಿಸಿದ ಅನ್ವರ್ ಬಾಷಾ ರವರಿಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಕೆಎಂಯು ಜಿಲ್ಲಾ ಅಧ್ಯಕ್ಷ ಹಾಗೂ ಸಂಘಟನೆಯ ಪದಾಧಿಕಾರಿಗಳು ಸನ್ಮಾನ ಮಾಡಿ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷರಾದ ಅಕ್ಬರ್ ಅಲ್ಲಿ ಬೇಗ್ , ಕಾರ್ಮಿಕ ಘಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಸ್ಮಾನ್ ಮಲೆಕೊಪ್ಪ , ಅಕ್ಬರ ಅತ್ತಾರ್, ತಶಿಫ್ ಧಾಲಾಯತ್ , ಫಾರುಕ್ ಸಿಂದಗಿ, ಹಾಗೂ ಗದಗ್ ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷರಾದ ಜಿಎಂ ದಂಡೆನ್, ಸಮಾಜ ಹಿರಿಯರಾದ ಜಾಕಿರ್ ಮುಜಾವರ, ಇಸ್ಮಾಯಿಲ್ ಬಿಜಾಪುರ್, ಹಿರಿಯರಾದ ಎಂ ಎಂ ಮಲೆಕೊಪ್, ಎಂಸಿ ಶೇಖ್, ಶಬುದ್ದೀನ್ ಟೋಪಿವಾಲೆ , ಕೆ ಎಂ ಡಿ ಸಿ ಯ ರಾಜ್ಯ ನಿರ್ದೇಶಕರು ಮಹಮ್ಮದ್ ಶಿರಾಜ್ ಮತ್ತು ಹಲವಾರು ಸಮಾಜದ ಹಿರಿಯರು ಉಪಸ್ಥಿದ್ದರು.