ಕರುನಾಡು ಘರ್ಜನೆ ಗದಗ : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಹಲ್ಲೆ ಆಗುತ್ತಿದ್ದು ತೀರುವ ಸೈಯದ್ ಖಾಲಿದ್ ಕೊಪ್ಪಳ ಅವರು ಖಂಡಿಸಿದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ಹಲ್ಲೆ ಆಗುತ್ತಿತ್ತು ಕೇಂದ್ರ ಸರ್ಕಾರ ಕೂಡಲೇ ಬಾಂಗ್ಲಾದೇಶ ಸರ್ಕಾರ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಬೇಕು .ಬಾಂಗ್ಲಾದೇಶ ಹಿಂದುಗಳು ನಮ್ಮ ಸಹೋದರರು ದೇಶದಲ್ಲಿ ಹಾಗೂ ಇತರೆ ರಾಷ್ಟ್ರದಲ್ಲಿ ಯಾವುದೇ ಯಾವುದೇ ಹಿಂದುಗಳ ಮೇಲೆ ಅತ್ಯಾಚಾರ ಆದರೆ ಅದನ್ನು ಖಂಡಿಸುತ್ತೇವೆ ಭಾರತ ರಾಷ್ಟ್ರದಲ್ಲಿ ಸಮಾನತೆ ಮತ್ತು ಸಮಬಾಳದಿಂದ ಹಿಂದೂ ಮುಸ್ಲಿಂ ಗಳು ಭಾವೈಕ್ಯತೆದಿಂದ ಇದ್ದು ಇಡೀ ಭಾರತ್ ದೇಶ ಎಲ್ಲಾ ರಾಷ್ಟ್ರದಲ್ಲಿ ಮಾದರಿ ದೇಶವಾಗಿದೆ. ಇಂತಹ ಅತ್ಯಾಚಾರಗಳು ಯಾವುದೇ ರಾಷ್ಟ್ರದಲ್ಲಿ ಭಾರತೀಯರ ಮೇಲೆ ಆಗಬಾರದು. ಕೇಂದ್ರ ಸರ್ಕಾರ ಕೂಡಲೇ ಎಚ್ಚರಿಕೆವಹಿಸಿ ಹಿಂದುಗಳನ್ನು ರಕ್ಷಣೆ ಮಾಡಿ ಭಾರತ ರಾಷ್ಟ್ರಕ್ಕೆ ಸನ್ಮಾನತೆಯಿಂದ ಕರೆಸಿಕೊಳ್ಳಬೇಕು. ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಮುಖಂಡ ಸೈಯದ್ ಖಾಲಿದ್ ಕೊಪ್ಪಳ ರವರು ಪತ್ರಿಕಾ ಪ್ರಕಟಣೆ ಮುಖಾಂತರ ಹೇಳಿದರು
ಬಾಂಗ್ಲಾದೇಶಿ ಹಿಂದುಗಳ ಮೇಲೆ ಹಲ್ಲೆ ಖಂಡನೆ : ಸೈಯದ್ ಖಾಲೀದ್ ಕೊಪ್ಪಳ
ಕರುನಾಡು ಘರ್ಜನೆ ಗದಗ : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಹಲ್ಲೆ ಆಗುತ್ತಿದ್ದು ತೀರುವ ಸೈಯದ್ ಖಾಲಿದ್ ಕೊಪ್ಪಳ ಅವರು ಖಂಡಿಸಿದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ಹಲ್ಲೆ ಆಗುತ್ತಿತ್ತು ಕೇಂದ್ರ ಸರ್ಕಾರ ಕೂಡಲೇ ಬಾಂಗ್ಲಾದೇಶ ಸರ್ಕಾರ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಬೇಕು…