ಕರುನಾಡು ಘರ್ಜನೆ ಸುದ್ದಿ ಗದಗ: ಕಾಲದಲ್ಲಿ ಮೂರು ಕಾಲ ಅದರಲ್ಲಿ ಈ ಚಳಿಗಾಲದಲ್ಲಿ ನಿರಾಶ್ರಿತರಿಗೆ ರಾತ್ರಿ ವೇಳೆಯಲ್ಲಿ ಮಲ್ಕೊಂಡ್ರೆ ವಚ್ಚಿಕೊಳ್ಳಲು ಇರದ ಪರಿಸ್ಥಿತಿ ಇರುತ್ತದೆ. ಅಂತಹದರಲ್ಲಿ ಗದಗಿನಲ್ಲಿ ಸದ್ದು ಇಲ್ಲದೆ ನಿರಾಶ್ರಿತರ ಗೆ ನಿಸ್ವಾರ್ಥ ಸೇವೆ 45 ರಿಂದ್ 50 ಚಾದರ ವಿತರಣೆ ಮಾಡುತ್ತಿರುವ ಗೆಳೆಯರ ಬಳಗ.ಲಯನ್ಸ್ ಕ್ಲಬ್ ಆಫ್ ಗದಗ ಬೆಟೆಗೇರಿ BJS ಜೈನ ಸಮಾಜ ಹಾಗೂ ಚೇಂಬರ್ ಆಫ್ ಕಾಮರ್ಸ್ ವತಿಯಿಂದ 45 ರಿಂದ್ 50 ಚಾದರ್ ರೈಲ್ವೆ ಸ್ಟೇಷನ್ ಗದಗ ಹಳೆ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣದಲ್ಲಿ ವಿತರಣೆ ಮಾಡಿದರು 
ಲಯನ್ಸ್ ಕ್ಲಬ್ ಆಫ್ ಗದಗ್ ಬೆಟಗೇರಿ 75 ವರ್ಷಗಳಿಂದ ತನ್ನ ನಿರಂತರ ಸೇವೆಯನ್ನು ಮಾಡುತ ಬಂದಿದೆ ಬ್ಲೇಡ್ ಕ್ಯಾಂಪ್ ಮರಣನಂತರ ಕಣ್ಣುಗಳ ದಾನ ಹೆಲ್ತ್ ಚೆಕೇಪ್ ಕ್ಯಾಂಪ್ ಸಣ್ಣ ವ್ಯಾಪಾರಸ್ಥರಿಗೆ 200 ನೂರಕು ಹೆಚ್ಚು ಛತ್ರಿ ವಿತರಣೆ ಇದೆ ತರಹದ ಹಲವಾರು ಸೇವೆಯನ್ನು ಮಾಡುತ ಬಂದಿದೆ.. ಅದರಲ್ಲಿ ಇದು ಒಂದು ಆಗಿದೆ..
ಈ ಸಂದರ್ಭದಲ್ಲಿ ಮಾತನಾಡಿದ
ಲಯನ್ ರಮೇಶ ಶಿಗ್ಲಿ ಲಯನ್ ಅಶ್ವಥ್ ಸುಲಾಖ್ ಲಯನ್ ಅಧ್ಯಕ್ಷ ನಿತೇಶ್ ಸಾಲಿ ಖಂಜಾಜಿ ಲಿಂಗರಾಜು ತೋಟದ್ ಲಯನ್ ರಾಜ್7 ವೆರ್ನಕರ್ ರಾನುಕೂಪ್ರಸಾದ್ ಶಿಗ್ಲಿಮಠ ಕ್ಲಬ್ ನ ಹೊರೆಯ ಸದಸ್ಯರಾದ ಲಯನ್ ಆಮೇಚಂದ್ ಹಾಗೂ ಲಯನ್ ಜಯಂತಿಲಾಲ್ ಕವಾಡ ಮಾತು BJS ಜೈನ ಸಮಾಜದ ಸದಸ್ಯರು ಹಾಗೂ ಚೇಂಬರ್ ಆಫ್ ಕಾಮರ್ಸ್ ದಿಂದ್ ರಾಜು ಗುಡಿಮನಿ ಮತ್ತು ಉಪಸ್ಥಿತರಿದ್ದರು.