Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ | ಕೃಷ್ಣಗೌಡ್ರ ಪಾಟೀಲರು ಸಾವಿರಾರು ಯುವಕರ ಉತ್ಸಾಹದ ಚಿಲುಮೆ -ಕೃಷ್ಣಾ ಹಡಪದ

ಗದಗ 18: ಗದಗ ಮತಕ್ಷೇತ್ರದ ಸಮಗ್ರ ಅಭಿವೃಧ್ದಿಯ ಹರಿಕಾರರು ಉತ್ತರ ಕರ್ನಾಟಕದ ಸಮರ್ಥ ಹಾಗೂ ಮುತ್ಸದ್ದಿ ಯುವ ನಾಯಕರಾದ ಶ್ರೀ ಕೃಷ್ಣಗೌಡ್ರ ಎಚ್ ಪಾಟೀಲ ಅವರು 19.076 ಮತಗಳಿಂದ ನೂತನವಾಗಿ ಗದಗ ಜಿಲ್ಲಾ ಯುವ ಕಾಂಗ್ರೇಸ್ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಹಳ…

ಗದಗ 18: ಗದಗ ಮತಕ್ಷೇತ್ರದ ಸಮಗ್ರ ಅಭಿವೃಧ್ದಿಯ ಹರಿಕಾರರು ಉತ್ತರ ಕರ್ನಾಟಕದ ಸಮರ್ಥ ಹಾಗೂ ಮುತ್ಸದ್ದಿ ಯುವ ನಾಯಕರಾದ ಶ್ರೀ ಕೃಷ್ಣಗೌಡ್ರ ಎಚ್ ಪಾಟೀಲ ಅವರು 19.076 ಮತಗಳಿಂದ ನೂತನವಾಗಿ ಗದಗ ಜಿಲ್ಲಾ ಯುವ ಕಾಂಗ್ರೇಸ್ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಹಳ ಸಂತೋಷವಾಗಿದೆ

ಸೊಲಿಲ್ಲದ ಸರದಾರ ಹೆಗ್ಗಳಿಕೆಯ ಮಾಜಿ ಶಾಸಕರು ಹಿರಿಯರಾದ ಶ್ರೀ ಡಿ ಆರ್ ಪಾಟೀಲಜಿ ಅವರ ಸಹೋದರರಾದ ಹಿರಿಯರು ಹಾಗೂ ಕಾನೂನು ಸಚೀವರಾದ ಸನ್ಮಾನ್ಯ ಎಚ್ ಕೆ ಪಾಟೀಲಜಿ ಅವರ ಸುಪುತ್ರರಾದ ಕೃಷ್ಣಗೌಡ್ರ ಪಾಟೀಲರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅವರು ಕಾಂಗ್ರೇಸ್ ಪಕ್ಷದ ಬಲೀಷ್ಠ ಸಂಘಟನೆ ಮಾಡುವದು ಸೇರಿದಂತೆ ಪಕ್ಷದ ಇನ್ನಿತರೆ ಜವಾಬ್ಥಾರಿಗಳಿಂದ ತಮ್ಮದೆ ಆದ ಚಾಪನ್ನ ಮುಡಿಸಿ ಕಪ್ಪು ಚುಕ್ಕೆಯಿಲ್ಲದೆ ಪಾರದರ್ಶಕ ಸಂಘಟನೆ ಮುಲಕ ಕಾಂಗ್ರೇಸ್ ಪಕ್ಷಕ್ಕೆ ಹಾಗೂ ಸರ್ವ ಜಾತಿ ಜನಾಂಗಕ್ಕೆ ಹಾಗೂ ಸಮುದಾಯಗಳಿಗೆ ಮಹತ್ವದ ಸೇವೆ ನೀಡುತ್ತಿದ್ದಾರೆ

ತಮ್ಮ ತಂದೆಯವರಾದ ಶ್ರೀ ಎಚ್ ಕೆ ಪಾಟೀಲಜಿ ಅವರು ಹಾಗೂ ದೊಡ್ಡಪ್ಪನವರಾದ ಶ್ರೀ ಡಿ.ಆರ್ ಪಾಟೀಲಜಿ ಅವರಂತೆ ಜಾತಿ ಬೇದಗಳಿಲ್ಲದೆ ಯಲ್ಲ ಜಾತಿ ಜನಾಂಗವನ್ನು ಪ್ರಿತಿಸುತ್ತಾ ಮತ್ತು ಎಲ್ಲ ಸಮುದಾಯವನ್ನು ಗೌರವಿಸುತ್ತಾ ಮತ್ತು ಸಮಸ್ತ ಸಮುದಾಯಗಳ ಎಳ್ಗೆಗಾಗಿ ಶ್ರಮಿಸುವ ಸಮರ್ಥ ಯುವ ನಾಯಕರಾಗಿ ಸೇವೆ ಸಲ್ಲಿಸುತ್ತಿರೂವ ಜಾತ್ಶಾತಿತ ನಾಯಕರಾಗಿ ಸಾವಿರಾರು ಯುವಕರ ಉತ್ಸಾಹದ ಚಿಲುಮೆ ಅಂದರೆ ಅವರೇ ನಮ್ಮ ನೆಚ್ಚೀನ ಯುವ ನಾಯಕರಾದ ಕೃಷ್ಣಗೌಡ್ರ ಎಚ್ ಪಾಟೀಲರು ಎಂದು ಹೆಳಿದರೆ ತಪ್ಪಾಗಲಾರದು

ರಾಜಕಾರಣದಲ್ಲಿ ಪ್ರತಿಕ್ಷಣ ಜಾತಿ ವಿಷಬೀಜ ಬಿತ್ತಿ ಅಭಿವೃದ್ಧಿಯನ್ನು ಹಾಳು ಮಾಡುವವರ ಸಂಖ್ಯೆ ಇಂದು ಬೇರ ಸಮೇತ ಕಿತ್ತಾಕಬೆಕಾಗಿದೆ ಕೃಷ್ಣಗಡ್ರ ಎಚ್ ಪಾಟೀಲರಂತಹ ಪ್ರಾಮಾಣಿಕ ಕೈಗಳ ಅವಶ್ಯಕತೆ ಇದೆ ಹಾಗಾಗಿ ಯುವಕರ ಆಶಾ ಕೀರಣ ಹಾಗೂ ಯುವಕರ ಕಣ್ಮಣಿಗಳು ಪ್ರಮಾಣಿಕರಾದ ಶ್ರೀ ಕೃಷ್ಣಗೌಡ್ರ ಎಚ್ ಪಾಟೀಲರಿಗೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ದಿ.25/2/2025 ರಂದು ನಗರದ ತಳಗೇರಿ ಓಣಿ ಹತ್ತಿರ ಬಾಬು ಜಗಜೀವನ ರಾಮ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಸಮಾರಂಭದಲ್ಲಿ ಕೃಷ್ಣಗೌಡ್ರ ಎಚ್ ಪಾಟೀಲರಿಗೆ ಸಮಾಜದ ಗೌರವ ಸನ್ಮಾನದೊಂದಿಗೆ ಅಭೀನಂದನೆಗಳನ್ನು ಸಲ್ಲಿಸಿ ಅವರು ಮುಂದಿನ ಶಾಸಕರಾಗಿ ಸಚೀವರಾಗಿ ಸರ್ವ ಜನಾಂಗದ ಸಮಘ್ರ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಬಾಗ್ಯ ಮತ್ತು ಅವಕಾಶಗಳು ಅವರಿಗೆ ಸಿಗಲಿ ಯಂದು ಗದಗ ಜಿಲ್ಲೆಯ ಸಮಸ್ತ ಸವಿತಾ ಬಂಧುಗಳು ಸೇರಿ ಶ್ರೀ ಸವಿತಾ ಮಹರ್ಷಿಗಳಲ್ಲಿ ಪ್ರಾರ್ಥಿಸಿ ಗುರುಗಳ ಕೃಫೆಗೆ ಪಾತ್ರರಾಗಲು ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಸಮಾರಂಭವು ಸಮಾಜದ ಸರ್ವರನ್ನು ಕೈ ಬೀಸಿ ಕರೆಯುತ್ತಿದೆ   ನಿವುಗಳು ಬನ್ನಿ ನಮ್ಮವರೇಲ್ಲರನ್ನು ಕರೆತನ್ನಿ ಜೈ ಕ್ಷೌರಿಕ್ ಜೈ ಸವಿತಾ ಸಮಾಜ

 

 

Editor

Leave a comment