ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ತಡೆ ನೀಡಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪೌರತ್ವ ಕಾಯ್ದೆ, 1955ರ ಸ ಪೌರತ್ವ ಕಾಯ್ದೆ, 1955ರ ಸೆಕ್ಷನ್ 6 ಬಿ ಅನ್ವಯ, ಪೌರತ್ವ ಪ್ರಕ್ರಿಯೆ ಬಾಕಿ ಇರುವಾಗ ಸರಕಾರವು ಪೌರತ್ವ ಸ್ಥಿತಿಗೆ ಕೋರಿರುವ ಅರ್ಜಿಯನ್ನು ಮಾನ್ಯ ಮಾಡುವುದಾಗಲಿ ಅಥವಾ ಅದನ್ನು ಪ್ರಕ್ರಿಯೆ ಕ್ರಿಯೆಗೊಳಪಡಿಸುವುದಾಗಲಿ ಮಾಡುವಂತಿಲ್ಲ ಎಂದು ಒವೈಸಿ ಅರ್ಜಿಯಲ್ಲಿ ವಾದಿಸಿದ್ದಾರೆ. (ಆದರೆ, ಈ ಕಾಯ್ದೆಯು ಪೌರತ್ವ ತಿದ್ದುಪಡಿ ಕಾಯ್ದೆ, 2019ರಿಂದ ತಿದ್ದುಪಡಿಗೊಳಗಾಗಿದೆ).
ಸಿಎಎ ಜಾರಿಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಸದುದ್ದೀನ್ ಒವೈಸಿ..!
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ತಡೆ ನೀಡಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪೌರತ್ವ ಕಾಯ್ದೆ, 1955ರ ಸ ಪೌರತ್ವ ಕಾಯ್ದೆ, 1955ರ ಸೆಕ್ಷನ್ 6 ಬಿ ಅನ್ವಯ, ಪೌರತ್ವ ಪ್ರಕ್ರಿಯೆ ಬಾಕಿ ಇರುವಾಗ…