ಕರುನಾಡು ಘರ್ಜನೆ ಸುದ್ದಿ ಗದಗ 19: ಸುಮಾರು 26 ವರ್ಷಗಳಿಂದ ಸವಿತಾ ಸಮಾಜ ಸೇವೆ ಮತ್ತು 20 ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಕಟ್ಟಾ ಕಾರ್ಯಕರ್ಥನಾಗಿ ಸಲ್ಲಿಸುತ್ತಿರುವ ಸೇವಾ ಅನುಭವ, ಚುರುಕಿನ ನಡೆ, ಪಾದರಸದಂತಹ ಓಡಾಟದೊಂದಿಗೆ ಸಮಾಜ ಮತ್ತು ಜನರೊಂದಿಗೆ ಸದಾ ಬೆರೆಯುತ್ತಾ ಬಡ ಕ್ಷೌರಿಕರ ಮತ್ತು ಶ್ರಮಿಕರ ನೋವು ನಲಿವುಗಳಿಗೆ ಸ್ಪಂದಿಸುವ ವಿಶಿಷ್ಟ ಗುಣಗಳಿಂದ ಆಕರ್ಷಕ ವ್ಯಕ್ತಿತ್ವದೊಂದಿಗೆ ಜನಮನ್ನಣೆ ಪಡೆಯುತ್ತಿರುವ, ಕೃಷ್ಣಾ ಎಚ್ ಹಡಪದ ಅವರು ಎಂದು ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಉಪಾಧ್ಯಕ್ಷರಾದ ಜಮ್ಮಣ್ಣ ನಿಂಗಣ್ಣ ಕಡಮೂರ ಹೇಳಿದರು
ಅವರು ಪತ್ರಿಕಾ ಲೇಖನದ ಹೆಳಿಕೆ ನೀಡಿ ಮಾತನಾಡಿ ಕೃಷ್ಣಾ ಎಚ್ ಹಡಪದ ಅವರು ಗದಗ ಜಿಲ್ಲಾ ಸವಿತಾ ಸಮಾಜದ ಕ್ರಿಯಾಶೀಲ ಜಿಲ್ಲಾಧ್ಯಕ್ಷರಾಗಿ ಸಮಾಜದಲ್ಲಿ ಅಶಕ್ತರ,ಬಡವರ ಸಹಾಯಕ್ಕೆ ಧಾವಿಸುತ್ತಿರುವುದು ಗದಗ-ಬೆಟಗೇರಿ ಹಾಗೂ ಗದಗ ಜಿಲ್ಲೆಯ ಸವಿತಾ ಸಮಾಜ ಬಾಂಧವರ ಮತ್ತು ಮಹಾ ಜನತೆಯ ಗಮನ ಸೆಳೆದಿದೆ ಎಂದ ಅವರು ಮುಖ್ಯವಾಗಿ ತೊಂದರೆಗೊಳಗಾದ ಕಟ್ಟಕಡೆ ಬಡವರ ಮತ್ತು ಕ್ಷೌರಿಕ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಹೊರಾಟದೊಂದಿಗೆ ಶ್ರಮಿಸುತ್ತಿರುವ ಕೃಷ್ಣಾ ಎಚ್ ಹಡಪದ ಅವರು ಲಾಕ್‌ಡೌನ್ ಸಂದರ್ಭದಲ್ಲಿ ಗದಗ ಬೆಟಗೇರಿ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕಿನ ಸವಿತಾ ಸಮಾಜದ ಪ್ರತಿಯೋಂದು ಕುಟುಂಭಕ್ಕೂ ಸರಕಾರದಿಂದ ರಕ್ಷಣೆ, ಸಹಾಯವಾಣಿಯ ಮೂಲಕ ಸೂಕ್ತ ಸ್ಪಂದನೆ ಜತೆಗೆ ಗೌರವಾನ್ವಿತ ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮತ್ತು ಕಾರ್ಮಿಕ ಇಲಾಖೆಯಿಂದ ರೇಶನ್ ಕೀಟ್ಗಳು ಹಾಗೂ ನಗರಸಭೆಯಿಂದ ಮಾಸ್ಕ ಸ್ಯಾನಿಟೇಜರ ಇನ್ನು ಅನೇಕ ರೀತಿಯಲ್ಲಿ ತಮ್ಮ ಜೀವನ ಪಣಕ್ಕಿಟ್ಟು ಸಮಾಜ ಬಾಂಧವರಿಗಾಗಿ ತಮ್ಮ ನಿಯೋಗದಿಂದ ಹೊರಾಡಿ ಸೌಲಭ್ಯ ದೊರಕಿಸಿ ಕೊಡುವ ಮೂಲಕ ಮಾನವೀಯ ಸಹಾಯ ಮಾಡಿಸಿದ್ದು ಮತ್ತು ದಿ.ದೇವರಾಜ ಅರಸು ಹಿಂದುಳಿದ ವರ್ಗಗಳಿಂದ ಸಮಾಜದ ನೂರಾರು ಕುಟುಂಭಗಳಿಗೆ ಸಾಲ ಸೌಲಭ್ಯ ಮಹಿಳೆಯರಿಗೆ ಬ್ಯೂಟಿಪಾರ್ಲರ್ ತರಬೇತಿ ಮತ್ತು ಸಾಲ ಸೌಲಬ್ಯ ದೊರಕಿಸಿ ಕೊಟ್ಟಿದ್ದಾರೆ ಹಾಗೂ ಸಮಾಜದ ಹಿರಿಯ ಪುರುಷರು. ಮತ್ತು ಮಹಿಳೆಯರಿಗೆ. ಜೋಗಮ್ಮನವರಿಗೆ. ಸಾಧಕರಿಗೆ. ಯುವನಾಯಕರಿಗೆ. ಸಮಾಜದ ಸನ್ಮಾನ ಸಲ್ಲಿಸಿ ಗೌರವಿಸುತ್ತಿದ್ದಾರೆ ಅಸ್ಟೆಅಲ್ಲ ಗದಗ ನಗರದಲ್ಲಿ ರಾಜ್ಯದ ಪ್ರಥಮ ಸವಿತಾ ಮಹರ್ಷಿ ವೃತ್ತ ಆದೇಶ ಮಾಡಿಸಿ ರಾಜ್ಯದಲ್ಲಿ ಹೊಸ ಅಧ್ಯಾಯ ಪ್ರಾರಂಬಿಸಿದ್ದಾರೆ ಸಮಾಜದ ಹಿರಿಯರ ಆಶೆಯದಂತೆ ಸವಿತಾ ಸಮಾಜ ( ಹಿಂದುಳಿದ ವರ್ಗ ) ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿ ಸಮಾಜದ ಬಡವರಿಗೆ ನೆರವಾಗಿದ್ದಾರೆ ಜತೆಗೆ ಸಧ್ಯ ನಿರಂತಂವಾಗಿ ಸಮಾಜದ ಸರ್ವಾಂಗಿಣ ಅಭಿವೃದ್ಧಿಗಾಗಿ ಅವರಿವರೇನ್ನದೆ ಸಮಾಜದ ಎಲ್ಲರನ್ನು ಒಗ್ಗೂಡಿಸಿಕೊಂಡು ಸವಿತಾ ಸಮಾಜದಿಂದ ರಚನಾತ್ಮಕ ಸಭೆ ಸಮಾರಂಭಗಳನ್ನು ಹಮ್ಮಿಕೊಳ್ಳುತ್ತಾ ರಾಜ್ಯಕ್ಕೆ ಮಾದರಿಯಾಗುವಂತಹ ಪತ್ರಿಕಾ ಹೇಳಿಕೆಗಳು ನಿಡುತ್ತಾ ಸಮಾಜಕ್ಕೆ ಬೆಕಾದ ಬೇಡಿಕೆಗಳು ಇಡೇರಿಸಿಕೊಳ್ಳಲು ಸಂಬಂಧಿಸಿದ ಸರಕಾರಿ ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ತಮ್ಮ ನಿಯೋಗದಿಂದ ಮನವಿ ಪತ್ರಗಳು ಸಲ್ಲಿಸಿ ಒತ್ತಾಯಿಸಿದ್ದಾರೆ ಮತ್ತು ಅವುಗಳನ್ನು ಅನುಸ್ಠಾನಕ್ಕೆ ತರಲೆಬೇಕೆಂದು ಸತತ್ ಪ್ರಯತ್ನದ ಮೂಲಕ ಹಗಲಿರುಳು ಸಲ್ಲಿಸುತ್ತಿರುವ ಸೇವೆಯನ್ನು ನೀಜವಾದ ಸವಿತಾ ಸಮಾಜ ಬಾಂಧವರು ಯಾವತ್ತು ಮರೆಯಲು ಸಾಧ್ಯವೇ ಇಲ್ಲ ಎಂದು ಹೆಮ್ಮೇಯಿಂದ ಮಾತನಾಡುತ್ತ ಇತ್ತಿಚೆಗೆ ಕೃಷ್ಣಾ ಎಚ್ ಹಡಪದ ನೇತ್ರೂತ್ವದ ಗದಗ ಜಿಲ್ಲಾ ಸವಿತಾ ಸಮಾಜದಿಂದ ಮಾರ್ಚ 11 ರಂದು ಯಶಸ್ವಿಯಾಗಿ ಜರುಗಿದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ 18 ಜಿಲ್ಲಾಧ್ಯಕ್ಷರು ಜಿಲ್ಲೆಯ ಸಮಸ್ತ ಸವಿತಾ ಬಂಧುಗಳು ಸೇರಿ ಮಾತನಾಡಿ ಗದಗ ಜಿಲ್ಲೆಯ ಸಮಗ್ರ ಶ್ರೇಯೋಭಿವೃದ್ಧಿ ಜತೆ ಜತೆಗೆ ವಿಶೇಷವಾಗಿ ಉತ್ತರ ಕರ್ನಾಟಕದ ಬಡ ಕ್ಷೌರಿಕ ಜನಾಂಗಕ್ಕೆ ಸಾಕಸ್ಟು ಅನಕೂಲತೆ ಹಾಗೂ ಸಮಘ್ರ ಅಭಿವೃದ್ಧಿಯು ಗದಗ ಕೃಷ್ಣಾ ಎಚ್ ಹಡಪದ ಇವರ ಸಾರಥ್ಯದಲ್ಲಿ ಸಾಧ್ಯವಾಗಲಿದೆ ಎಂಬ ಒಕ್ಕೂರಲಿನ ಅಭಿಪ್ರಾಯ ಮಂಡಿಸಿದ್ದಾರೆ ಮತ್ತು ಗದಗ ಜಿಲ್ಲಾ ಕಾಂಗ್ರೇಸ್ ಯುವ ಘಟಕದ ಚುನಾಯತ ಅಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲರ ಮುಂದಾಳತ್ವದಲ್ಲಿ ಕೃಷ್ಣಾ ಎಚ್ ಹಡಪದ ಅವರಿಗೆ ಗೌರವ ಸನ್ಮಾನ ಸಲ್ಲಿಸಿ ಗದಗಿನ ಕೃಷ್ಣಾ ಎಚ್ ಹಡಪದ ಅವರಿಗೆ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವಾಗಲಿ ಅತವಾ ಅತ್ಯೂನ್ನತ ರಾಜಕೀಯ ಸ್ಥಾನವನ್ನಾಗಲಿ ನೀಡಬೆಕೇಂದು ಗದಗ ಜಿಲ್ಲಾ ಕಾಂಗ್ರೇಸ್ ಯುವ ಘಟಕದ ಚುನಾಯತ ಅಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲರಲ್ಲಿ ಮನವಿ ಮಾಡಿದ್ದು ನಿಜಕ್ಯೂ ಸರಿಯಾದ ಅಭಿಪ್ರಾಯವಾಗಿದೆ ಹಾಗಾಗಿ ಕಾಂಗ್ರೇಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರು ನಮ್ಮ ಸಮಾಜದ ದ್ವನಿಯಾಗಿ ತಮ್ಮ ತಂದೆಯವರಾದ ಹಿರಿಯ ಸಚೀವರಾದ ಡಾ” ಎಚ್.ಕೆ ಪಾಟೀಲಜಿ ಹಾಗೂ ಹಿರಿಯರಾದ ಡಿ.ಆರ್ ಪಾಟೀಲಜಿ ಅವರಿಂದ ಅಪರೂಪದ ಜನ ಸೇವಕ ಸವಿತಾ ಸಮಾಜದ ಮನಗೆದ್ದ ಯುವನಾಯಕ ಗದಗ ಕೃಷ್ಣಾ ಎಚ್ ಹಡಪದ ಅವರಿಗೆ ರಾಜಕೀಯ ಶಕ್ತಿ ದೊರಕಿಸಿ ಕೊಟ್ಟು ಗದಗಿನ ಸವಿತಾ ಸಮಾಜದ ಸುಮಾರು 50 ವರ್ಷಗಳ ಕನಸು ನನಸಾಗಿಸಿ ಸಮಾಜಕ್ಕೆ ನ್ಯಾಯ ಕೊಡಬೆಕೇಂದು ಸಂಘದ ಉಪಾಧ್ಯಕ್ಷರಾದ ಜಮ್ಮಣ್ಣ ನಿಂಗಣ್ಣ ಕಡಮೂರ ಅವರು ಕೃಷ್ಣಗೌಡ್ರ ಪಾಟೀಲರಲ್ಲಿ ಮನವಿ ಮಾಡಿ ಒತ್ತಾಯಿಸಿದ್ದಾರೆ
ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನೆಡೆವ ಛಾತಿಯುಳ್ಳ ಗದಗ ಕೃಷ್ಣಾ ಎಚ್ ಹಡಪದ ಅವರ ಮುಂದಾಳತ್ವದಲ್ಲಿ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆಯಲಿದೆ ಎಂಬುದು ಸಮಸ್ತ ಸವಿತಾ ಸಮಾಜದವರ ಹಾಗೂ ಜನರ ನಿರೀಕ್ಷೆಯಾಗಿದೆ ಎಂದು ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಉಪಾಧ್ಯಕ್ಷರಾದ ಜಮ್ಮಣ್ಣ ನಿಂಗಣ್ಣ ಕಡಮೂರ ಹೇಳಿದ್ದಾರೆ.