Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಬಾಗಲಕೋಟೆ | ಮಹರ್ಷಿ ತಪೋ ಭೂಮಿ ಗಲಗಲಿ ಗ್ರಾಮದಲ್ಲಿ ವಿನಾಯಕ ದಾಮೋದರ ಸಾವರ್ಕರ್ ರವರ ಕಂಚಿನ ಪುತ್ಥಳಿ ಅನಾವರಣ.

ಕರುನಾಡು ಘರ್ಜನೆ ಸುದ್ದಿ ಬಾಗಲಕೋಟ : ಜಿಲ್ಲೆ ಬೀಳಗಿ ತಾಲ್ಲೂಕಿನ ಗಾಲವ ಮಹರ್ಷಿ ತಪೋ ಭೂಮಿ ಗಲಗಲಿ ಗ್ರಾಮದಲ್ಲಿ ವಿನಾಯಕ ದಾಮೋದರ ಸಾವರ್ಕರ್ ರವರ ಕಂಚಿನ ಪುತಳಿ  ಕಾರ್ಯಕ್ರಮ ಶನಿವಾರ 24ಮೇ 2025 ರಂದು ಜರುಗಿತು ಶೋಭಾ ಯಾತ್ರೆ: ವೀರ ಸಾವರ್ಕರ್…

ಕರುನಾಡು ಘರ್ಜನೆ ಸುದ್ದಿ ಬಾಗಲಕೋಟ : ಜಿಲ್ಲೆ ಬೀಳಗಿ ತಾಲ್ಲೂಕಿನ ಗಾಲವ ಮಹರ್ಷಿ ತಪೋ ಭೂಮಿ ಗಲಗಲಿ ಗ್ರಾಮದಲ್ಲಿ ವಿನಾಯಕ ದಾಮೋದರ ಸಾವರ್ಕರ್ ರವರ ಕಂಚಿನ ಪುತಳಿ  ಕಾರ್ಯಕ್ರಮ ಶನಿವಾರ 24ಮೇ 2025 ರಂದು ಜರುಗಿತು ಶೋಭಾ ಯಾತ್ರೆ: ವೀರ ಸಾವರ್ಕರ್ ಅವರ ಭಾವಚಿತ್ರದೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ವಾದ್ಯ ವೃಂದದೊಂದಿಗೆ ಸಂಚರಿಸಿ ಸಾವರ್ಕರ್ ವೃತ್ತದ ವರೆಗೆ ಭವ್ಯ ಶುಭ ಯಾತ್ರೆ ಜರುಗಿತು

 

ದಿವ್ಯ ಸಾನಿದ್ಯ : ಪರಮಪೂಜ್ಯ ಜಗದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳು ಗದಗ  ವೇದಮೂರ್ತಿ ಶ್ರೀ ಶಿವಾನಂದ ನೀ ಹಿರೇಮಠ ಗಲಗಲಿ ಅಧ್ಯಕ್ಷತೆ ಹಾಗೂ ಪುತ್ತಳಿ ಅನಾವರಣ : ಶ್ರೀ ಹನುಮಂತ್ ಆರ್ ನಿರಾಣಿ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರ್ಕಾರ ಶ್ರೀ ಪ್ರಕಾಶ್ ಮಲ್ಪೆ ಲೇಖಕರು,ಅಂಕಣಕಾರರು ಶ್ರೀಮತಿ ಜ್ಯೋತಿ ಮಾರುತಿ ಮಂಟೂರ ಅಧ್ಯಕ್ಷರು ಗ್ರಾಮ ಪಂಚಾಯತಿ ಗಲಗಲಿ ಶ್ರೀ ಭದ್ರು ಶಿಲ್ಪಿ ಸ್ವತಂತ್ರ ವೀರ ಸಾವರ್ಕರ್ ಅವರ ವೃತ್ತ ನಿರ್ಮಾಣ ಕಾರ್ಯವನ್ನು ವಿಶೇಷವಾಗಿ ತಮ್ಮ ಕೈಚಳಕದ ಮೂಲಕ ಸ್ವತಂತ್ರ ವೀರ ಸಾವರ್ಕರ್ ಅವರ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳನ್ನು ಕಲ್ಲಿನಲ್ಲಿ ಕೆತ್ತನೆಯ ಮುಖಾಂತರ ಇಂದಿನ ಸಮಾಜಕ್ಕೆ ತೋರಿಸಿಕೊಟ್ಟಂತ ಶಿಲ್ಪಿ ಶ್ರೀ ಬದ್ರು ಶಿಲ್ಪಿ ಸಾ||ಕಲಾದಗಿ ಇವರಿಗೆ ಎಲ್ಲಾ ಅತಿಥಿಗಳೆಂದ ವಿಶೇಷವಾಗಿ ಸನ್ಮಾನಿಸಲಾಯಿತು  ಈ ಸಂದರ್ಭದಲ್ಲಿ ಚಂದ್ರಶೇಖರ್ ಉಳ್ಳಾಗಡ್ಡಿ ಉಪಾಧ್ಯಕ್ಷರು ಸ್ವಾತಂತ್ರ್ಯ ವೀರ ವೀರ ಸಾವರ್ಕರ್ ಯುವ ಪ್ರತಿಷ್ಠಾನ ಗಲಗಲಿ  ಶ್ರೀ ಸಂಗಮೇಶ ನಾವಿ ( ಶಿಕ್ಷಕರು ) ಶ್ರವಣ್ ಕುಮಾರ್ ಪಟ್ಟಣಶೆಟ್ಟಿ  ಸ್ವಾತಂತ್ರ್ಯ ವೀರ ವೀರ ಸಾವರ್ಕರ್ ಯುವ ಪ್ರತಿಷ್ಠಾನ, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಶ್ರೀರಾಮ ಸೇನೆ, ಹಾಗೂ ಸಮಸ್ತ ಗಲಗಲಿ ಗ್ರಾಮದ ಗುರುಹಿರಿಯರು

ವರದಿಗಾರರು  ಅರವಿಂದ  ಹುಲ್ಯಾಳ   ಬೀಳಗಿ ತಾಲೂಕು 

Editor

Leave a comment