ಕರುನಾಡು ಘರ್ಜನೆ ಸುದ್ದಿ: ರಾಯಚೂರು ಜಿಲ್ಲಾ ಸಿಂಧನೂರು ತಾಲೂಕು ಶ್ರೀನಿವಾಸ್ ಕ್ಯಾಂಪ್*
ಶ್ರೀನಿವಾಸ್ ಕ್ಯಾಂಪ್ ಸರಕಾರಿ ಸರಸ್ವತಿ ಪೂಜಾ ಕಾರ್ಯಕ್ರಮ ಮತ್ತು ಏಳನೇ ತರಗತಿ ವಿದ್ಯಾರ್ಥಿಗಳ ಬಿಳಿಕೊಡು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಇಂದಿನ ಮಕ್ಕಳು ಮೊಬೈಲ್ ಬಿಟ್ಟು ವಿದ್ಯಾಭ್ಯಾಸ ಕಡೆಗೆ ಗಮನಹರಿಸಬೇಕು. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಮುಂದೆ ಬರಲು ಸಾಧ್ಯ. ಪಾಲಕರು ತಮ್ಮ ಮಕ್ಕಳನ್ನು ಕಷ್ಟಪಟ್ಟು ಹಳ್ಳಿಗಳಲ್ಲಿ ಓದುಸುತ್ತಿದ್ದಾರೆ. ಪಾಲಕರಿಗೆ ಬೆನ್ನೆಲುಬಾಗಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಬೇಕೆಂದು.
ಪ್ರಭಾರಿ ಮುಖ್ಯ ಗುರುಗಳು ಹಾಲೇಶ್ ಎಂ ಬಿದರಿ. ಇದು ಪಾಲಕರಿಗೆ ಖುಷಿ ತಂದಿರುವ ವಿಚಾರವಾಗಿದೆ. ಶಿಕ್ಷಣವೆಂಬುದು ಹರಿಯುವ ನೀರಿನಂತೆ ಅದು ಎಂದೂ ನಿಲ್ಕಬಾರದೆಂದು. ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡು ತಮ್ಮ ತಂದೆ ತಾಯಿರನ್ನು ಪೋಷಿಸ ಬೇಕು. ಅಂದಾಗ ಮಾತ್ರ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಿದಕ್ಕೆ ಅವರ ಜೀವನ ಸಾರ್ಥಕವಾಗುತ್ತದೆ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು ಕಾರ್ಯಕ್ರಮದ.ಅಧ್ಯಕ್ಷ ವಹಿಸಿದ್ದರು. ಅತಿಥಿ ಶಿಕ್ಷಕರನ್ನು ಸೇವೆಯನ್ನು ಗುರುತಿಸಿ ಶಾಲೆಯ ಸಹ ಶಿಕ್ಷಕರಾದ ಯಮನೂರಪ್ಪ ಗುರುಗಳು ಪ್ರಭಾರಿ ಮುಖ್ಯ ಗುರುಗಳಾದ ಕೆ ವೀರೇಶ್ ಶ್ರೀದೇವಿ ಅಮರಾವತಿ ಡಿ ಹಾಲೇಶ್ ಎಂ ಬಿದರಿ ಇವರು ಅತಿಥಿ ಶಿಕ್ಷಕರನ್ನು ಸನ್ಮಾನಿಸಿದರು
ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸದಸ್ಯರು ಮತ್ತು ಶ್ರೀನಿವಾಸ್ ಕ್ಯಾಂಪಿನವರು ಮತ್ತು ಮುದ್ದು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. :-ವರದಿಗಾರರು ಪ್ರತಾಪ್ ವಾಯ್ ಕಿಳ್ಳಿ