Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಹಜ್ ಯಾತ್ರೆಗೆ ಕೈಗೊಂಡ ಮುಖಂಡರಿಗೆ ಸನ್ಮಾನ 

ಕರುನಾಡು ಘರ್ಜನೆ ಸುದ್ದಿ ಗದಗ ದಿ 09/05/2024 ಗುರುವಾರ ಸಂಜೆ ನಮಾಜ್ ನಂತರ ಹಜರತ್ ಬಿಲಾಲ್ ಮಸ್ಜಿದ್ ನಲ್ಲಿ ಓಣಿಯ ಜಮಾತಿನ ಮಾಜಿ ಸದಸ್ಯರಾದ ಜನಾಬ್ ಮಕ್ತುಮ್ ಸಾಬ್ ಉಮಚಗಿ ಹಾಗೂ ಜಿ ಕೆ ಖಾಜಿ ಇವರು ಹಜ್ ಯಾತ್ರೆ ಕೈಗೊಂಡಿದ್ದರಿಂದ…

ಕರುನಾಡು ಘರ್ಜನೆ ಸುದ್ದಿ ಗದಗ ದಿ 09/05/2024 ಗುರುವಾರ ಸಂಜೆ ನಮಾಜ್ ನಂತರ ಹಜರತ್ ಬಿಲಾಲ್ ಮಸ್ಜಿದ್ ನಲ್ಲಿ ಓಣಿಯ ಜಮಾತಿನ ಮಾಜಿ ಸದಸ್ಯರಾದ ಜನಾಬ್ ಮಕ್ತುಮ್ ಸಾಬ್ ಉಮಚಗಿ ಹಾಗೂ ಜಿ ಕೆ ಖಾಜಿ ಇವರು ಹಜ್ ಯಾತ್ರೆ ಕೈಗೊಂಡಿದ್ದರಿಂದ ಸದರಿಯವರಿಗೆ ಬಿಲಾಲ್ ಮಸ್ಜಿದ್  ಅಧ್ಯಕ್ಷರು ಹಾಗೂ ಕಮಿಟಿ ವತಿಯಿಂದ  ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತ್ತು.

ಕಾರ್ಯಕ್ರಮದಲ್ಲಿ ಜಮಾತಿನ ಅಧ್ಯಕ್ಷರಾದ ಮಾಬುಸಾಬ್ ಬಳ್ಳಾರಿ, ಕಾರ್ಯದರ್ಶಿಯವರಾದ ರಶೀದ್ ಸಾಬ್ ಗೋಕಾವಿ, ಉಪ ಕಾರ್ಯದರ್ಶಿಯವರಾದ ಮಸ್ತಾನಅಲ್ಲಿ ಶಿರಹಟ್ಟಿ, ಹಾಜಿಅಲಿ ಕೊಪ್ಪಳ ರಸೂಲ್ ಸಾಬ್ ಬಳ್ಳಾರಿ ಚಾಂದ ಸಾಬ್ ಬಾದಾಮಿ ಇಮಾಮ ಸಾಬ್ ಉಮಚಗಿ ಅಲ್ತಾಫ್ ಖಾಜಿ ದಾವಲ್ ಸಾಬ್ ಅಬ್ಬಿಗೆರೆ ರಿಯಾಜ್ ಮಜ್ಗಿ ಇಬ್ರಾಹಿಂ ಕೊಟ್ಟೂರ್ ಸದ್ದಾಂ ಲಕ್ಷ್ಮೇಶ್ವರ ಶೇಖಸಾಬ ಕಾತರಕಿ  ಇನ್ನೂ ಅನೇಕ ಜನ ಜಮಾತಿನ ಸದಸ್ಯರು ಹಾಗೂ ಉಪಸ್ಥಿತರಿದ್ದರು.

ಕರುನಾಡು ಘರ್ಜನೆ ಪತ್ರಿಕೆ ಬಳಗದ ವತಿಯಿಂದ ಅಭಿನಂದನೆಗಳು ತಿಳಿಸಲಾಗಿದೆ 

Editor

Leave a comment