ವಾರ್ಡ ನಂ. 24 ರಲ್ಲಿ ಎಚ್. ಕೆ. ಪಾಟೀಲ ಸೇವಾ ತಂಡದ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಜರುಗಿತು
ಕರುನಾಡು ಘರ್ಜನೆ ಸುದ್ದಿ ಗದಗ 21: ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ. 24 ರಲ್ಲಿಯ ಮಕಾನಗಲ್ಲಿ, ಉಡಚಮ್ಮ ಓಣಿ, ಜೀರ ಓಣಿ, ನಾಲ್ವಾಡ ಗಲ್ಲಿ, ಗಾಳಪ್ಪನವರ ಓಣಿ ಸಾರ್ವಜನಿಕರಿಗೆ ಅಂಗನವಾಡಿ ಕೇಂದ್ರ ಸಂಖ್ಯೆ 196, 189 ಇಲ್ಲಿ ಬಡಾವಣೆಯ…