ಗದಗ I ರೌಡಿಶೀಟರ್ ಸದಾನಂದಸಿಂಗ್‌ಗೆ ಜಿಲ್ಲೆ ಗಡಿಪಾರು: ಗದಗ ಪೊಲೀಸರ ಕಠಿಣ ಕ್ರಮ – ಸಮಾಜವಿರೋಧಿಗಳಿಗೆ ಖಡಕ್ ಎಚ್ಚರಿಕೆ!
ಕರುನಾಡು ಘರ್ಜುನೆ ಸುದ್ದಿ ಗದಗ: ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ರೌಡಿಶೀಟರ್ ಸದಾನಂದಸಿಂಗ್ ತಂದೆ ಶಿವಾನಂದಸಿಂಗ್ ಗುರ್ಲಹೊಸೂರ (ನಿವಾಸಿ: ಗದಗ) ವಿರುದ್ಧ ಗದಗ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಗದಗ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡುವಂತೆ ಆದೇಶ…