ಪ್ರತ್ಯೇಕ 1% ‘ಎ’ ಗುಂಪುನಲ್ಲಿ ಒಳಮೀಸಲಾತಿ ಸಿಗುವವರೆಗೂ ನಿರಂತರ ಅಲೆಮಾರಿ ಸಮುದಾಯಗಳ ಬೀದಿ ಹೋರಾಟ, ಕಾನೂನು ಹೋರಾಟ : ದುರಗೇಶ ವಿಭೂತಿ
ಕರುನಾಡು ಘರ್ಜನೆ ಸುದ್ದಿ ಗದಗ 25: ಬೆಂಗಳೂರಿನ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟದ ಒಳಮೀಸಲಾತಿ ಸಭೆ ದಿನಾಂಕ: 24-04-2026 ರಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧ್ಯಕ್ಷತೆಯಲ್ಲಿ ಜರುಗಿತು. ಶೇ. 15 ರಷ್ಟು ಒಳಮೀಸಲಾತಿ ಮೀಸಲಾತಿ ವರ್ಗೀಕರಣ ಎಡಗೈ 5.25%, ಬಲಗೈ 5.25%,…