ಬೀದರ್ l ಬೀದರ್ ನಗರದಲ್ಲಿ ಬೀದರ್ ಜಿಲ್ಲಾ ವೆಲ್ಫೇರ್ ಪಾರ್ಟಿ ಹೊಣೆಗಾರರ ಸಭೆ ನಡೆಸಲಾಯಿತು.
ಕರುನಾಡು ಘರ್ಜನೆ ಸುದ್ದಿ : ಬೀದರ ಇಂದು ವೆಲ್ಫೇರ್ ಪಾರ್ಟಿಯ ಸಭೆಯಲ್ಲಿ ಪಕ್ಷದ ಚಟುವಟಿಕೆಗಳ ಅವಲೋಕನದ ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಬೀದರ್ ಜಿಲ್ಲೆಗೆ ಆಗಮಿಸುವ ಕಲ್ಯಾಣ ಕರ್ನಾಟಕ ಜಾಥಾ ಯಶಸ್ವಿಯಾಗಲು ಕಾರ್ಯತಂತ್ರ ರೂಪಿಸಲಾಯಿತು. ವೆಲ್ಫೇರ್ ಪಾರ್ಟಿ ರಾಜ್ಯದ್ಯಕ್ಷರು ಅಡ್ವೊಕೇಟ್ ತಾಹೇರ್ ಹುಸೇನ್,…