ಗದಗ l ಗದಗ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಮ್ಮ್ ನಿಮ್ಮ ನೆಚ್ಚಿನ ಅಧ್ಯಕ್ಷರಾದ. ಶ್ರೀ ಜಿ.ಎಮ್.ದಂಡಿನ ಇನ್ನಿಲ್ಲ.
ಕರುನಾಡು ಘರ್ಜನೆ ಸುದ್ದಿ : ಗದಗ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಮೊದಲನೇ ಅವಧಿಗೆ ದಿನಾಂಕ 18.05.2016ರಂದು ಅಧ್ಯಕ್ಷರಾಗಿ ಜಿ,ಎಮ್ ದಂಡಿನರವರು ಆಯ್ಕೆಯಾದ ನಂತರ 2016-17 ಮತ್ತು 2017-18ನೇ ಸಾಲಿನಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ರೂ.:4 ಕೋಟಿ 65 ಲಕ್ಷ ರೂಪಾಯಿಗಳನ್ನು…