ಗದಗ I ಜಿಲ್ಲೆಯಲ್ಲಿ 902947 ಎನ್ಯುಮರೇಶನ್ ಫಾರ್ಮ ವಿತರಣೆ : ಶೇ 100 ರಷ್ಟು ಸಾಧನೆ.
774971 ಎನ್ಯುಮರೇಶನ್ ಫಾರ್ಮಗಳ ಡಿಜಟಲೀಕರಣ : ಶೇ 85.83 ರಷ್ಟು ಪ್ರಗತಿ ಕರುನಾಡು ಘರ್ಜುನೆ ಸುದ್ದಿ ಗದಗ ಜುಲೈ 29: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತಂತೆ ಜಿಲ್ಲೆಯಲ್ಲಿ ಜುಲೈ 29 ರವರೆಗೆ 9,02,947 ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸಲಾಗಿದ್ದು…