ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಕ್ಕಳೇ ದಾರಿದೀಪ: ಗದಗದಲ್ಲಿ ಶಾಲಾ ಮಕ್ಕಳಿಂದ ‘ಪರಿಸರ ಕ್ರಾಂತಿ’
ಕರುನಾಡು ಘರ್ಜನೆ ಸುದ್ದಿ ಗದಗ 01: ಸಾಂಪ್ರದಾಯಿಕ ಹಬ್ಬಗಳು ಕೇವಲ ಸಾಂಸ್ಕೃತಿಕ ಆಚರಣೆಗಳಾಗದೆ, ಪ್ರಕೃತಿಯನ್ನು ರಕ್ಷಿಸುವ ವೈಚಾರಿಕ ವೇದಿಕೆಗಳಾಗಬೇಕು ಎಂದು ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಮುಳುಗುಂದ ಪ್ರತಿಪಾದಿಸಿದರು. ನಗರದ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್ 15ರಲ್ಲಿ…