ಕಷ್ಟದಲ್ಲಿದ್ದ ಬಡ ಕುಟುಂಬದ ಕಣ್ಣೀರು ಒರೆಸಿ, ಬೆಂಬಲವಾಗಿ ನಿಂತ ಜನನಾಯಕ ಕೃಷ್ಣಗೌಡ್ರು ಪಾಟೀಲರ ನಡೆ ಶ್ಲಾಘನೀಯ: ಕೃಷ್ಣಾ ಹಡಪದ ಪ್ರಶಂಸೆ
ಕರುನಾಡು ಘರ್ಜನೆ ಸುದ್ದಿ ಗದಗ 01: “ಯಾರಿಗೆ ಸಂಕಷ್ಟ ಎದುರಾಗುತ್ತದೆಯೋ ಅಲ್ಲಿಗೆ ಪ್ರತ್ಯಕ್ಷವಾಗಿ ಧಾವಿಸಿ, ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಗುಣವುಳ್ಳ ಹಿರಿಯ ಸಚಿವರಾದ ಎಚ್.ಕೆ ಪಾಟೀಲ ಸಾಹೇಬರ ಸುಪುತ್ರರಾದ ಕೃಷ್ಣಗೌಡ್ರು ಪಾಟೀಲ ಅವರು ಇಂದಿನ ರಾಜಕೀಯ ವ್ಯವಸ್ಥೆಗೆ ಅತ್ಯಂತ ಆದರ್ಶಪ್ರಾಯರಾದ ಹೃದಯವಂತ…