ಗದಗ | ಮಹಾಪಯಣ’ ಕವನ ಸಂಕಲನ ಲೋಕಾರ್ಪಣೆ: ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಭಾಷ್ಯ ಬರೆದ ಮಂಜುಳಾ ವೆಂಕಟೇಶಯ್ಯ ಅವರ ಕಾವ್ಯ ಕ್ರಾಂತಿ
ಕರುನಾಡು ಘರ್ಜನೆ ಸುದ್ದಿ ಗದಗ 12: ಕಾವ್ಯವೆಂದರೆ ಕೇವಲ ಪ್ರಕೃತಿಯ ವರ್ಣನೆಯಲ್ಲ, ಅದು ಸಮಾಜದ ಜೀವಂತ ತಲ್ಲಣಗಳಿಗೆ ಮಿಡಿಯುವ ಅಸ್ತ್ರ ಎಂಬುದನ್ನು ಸಾಬೀತುಪಡಿಸುವಂತೆ ಲೇಖಕಿ ಮಂಜುಳಾ ವೆಂಕಟೇಶಯ್ಯ ಅವರ ಬಹುನಿರೀಕ್ಷಿತ ‘ಮಹಾಪಯಣ’ ಕವನ ಸಂಕಲನವು ನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಜರುಗಿದ…