ಗದಗ ಬೆಟಗೇರಿ ಅಂಜುಮನ್ ಚುನಾವಣೆಗೆ ಸ್ಪರ್ಧಿಸಲು 10,000 ಠೇವಣಿಯನ್ನು ಇಟ್ಟಿದ್ದು ಠೇವಣಿಯನ್ನು ಕಡಿಮೆ ಮಾಡಬೇಕು : ಹಾಜಿಲ್ಲಿ ಕೊಪ್ಪಳ ಒತ್ತಾಯ
ಕರುನಾಡು ಘರ್ಜನೆ ಸುದ್ದಿ ಗದಗ ಬೆಟಗೇರಿ ಅಂಜುಮನ ಚುನಾವಣೆಗೆ ಸ್ಪರ್ಧಿಸಲು ರೂ 10.000 ನಿಗದಿ ಮಾಡಿರುತ್ತಾರೆಂದು ತಿಳಿದು ವಿಷಾದವೆನಿಸಿತು ಏಕೆಂದರೆ ನಗರಸಭೆಗೆ ಸ್ಪರ್ಧಿಸಲು ಕೇವಲ 2000 ರಿಂದ 2500 ಮಾತ್ರ ಇದ್ದು ಶಾಸಕ ಸ್ಥಾನಕ್ಕೆ 10000 ರೂಪಾಯಿಗಳು ನಿಗದಿ ಮಾಡಿದ್ದರು ಅಂಜುಮನ…