ಗದಗ l ಗದಗ 24/7 ಕುಡಿಯುವ ನೀರಿನ ಒಡೆದ ಪೈಪುಗಳು ರಿಪೇರಿ ಮಾಡಿಸಿ ನೀರು ಪೊರೈಕೆಯಲ್ಲಿ ಅನೂಕೂಲೂ ಮಾಡಿಸಿದ ನಗರಸಭೆ ನಾಮ ನಿರ್ದೇಶಿತ.!
ಕರುನಾಡು ಘರ್ಜನೆ ಸುದ್ದಿ :ಗದಗ : ವಾರ್ಡ ನಂ 11 ಕರಲ್ಲಿ 24/7 ನೀರಿನ ಪೊರೈಕೆಯಲ್ಲಿ ಅಲ್ಲಲಿ ಪೈಪ ಒಡೆದು 11 ನೇ ವಾರ್ಡಿಗೆ ನೀರು ಬರದೆ ಬಹಳ ದಿನಗಳಾಗಿದ್ದು ಅದನ್ನು ಗಮನಿಸಿದ ಗದಗ ಬೆಟಗೇರಿ ನಗರಸಭೆ. ನಾಮನಿರ್ದೆಶಿತ ಸದಸ್ಯರಾದ ಶರಣಪ್ಪ…