ಗದಗ ಗದಗ I ರಕ್ತ ಸುರಿಸಿ ನಾಯಕರನ್ನು ಗೆಲ್ಲಿಸುವ ಸಾಮಾನ್ಯ ಕಾರ್ಯಕರ್ತರ ಶೋಷಣೆ ನಿಲ್ಲಲಿ; ನಿಷ್ಠಾವಂತ ಕೃಷ್ಣಾ ಹಡಪದಗೆ ಉನ್ನತ ಸ್ಥಾನ ನೀಡಿ: ಎಂ. ನರಸಿಂಹಯ್ಯ ಆಗ್ರಹ.
ಕರುನಾಡು ಘರ್ಜನೆ ಸುದ್ದಿ ಬೆಂಗಳೂರು / ಗದಗ 06: ಚುನಾವಣೆ ಬಂದಾಗ ಮನೆ-ದುಡಿಮೆ ಮರೆತು, ಸ್ವಂತ ಶ್ರಮದ ಹಣವನ್ನು ನೀರಂತೆ ಖರ್ಚು ಮಾಡಿ ನಾಯಕರ ಗೆಲುವಿಗಾಗಿ ರಕ್ತ ಸುರಿಸುವ ಪ್ರಾಮಾಣಿಕ ಕಾರ್ಯಕರ್ತರನ್ನು ಕೇವಲ ‘ಜೈಕಾರ’ ಹಾಕುವ ವೋಟ್ ಬ್ಯಾಂಕ್ ಗುಲಾಮರನ್ನಾಗಿ ಇಟ್ಟುಕೊಳ್ಳುವ…