ಗದಗ ಗದಗ I ಬೆಲೆ ಏರಿಕೆಯ ಮಹಾಬರೆ: ಗದಗದಲ್ಲಿ ಉಭಯ ಸರ್ಕಾರಗಳ ವಿರುದ್ಧ ಜನಾಗ್ರಹ; ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ.
• ಹಾಲಿನ ದರ ಏರಿಕೆ ಬಡವರ ಪೌಷ್ಟಿಕಾಂಶಕ್ಕೆ ಕುತ್ತು ತಂದಿದೆ: ಹಿರಾಲಾಲ್ ಶೀಂಗ್ರಿ ಆಕ್ರೋಶ • ಇಂಧನ, ದಿನಸಿ ದರ ಕಡಿತಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ಕರುನಾಡು ಘರ್ಜನೆ ಸುದ್ದಿ ಗದಗ 06: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ…
