ಗದಗ ಡಾ.ವೇದಾರಾಣಿ ದಾಸನೂರರಿಗೆ ಅಧಿಕೃತ ಆಹ್ವಾನ
ಕರುನಾಡು ಘರ್ಜನೆ ಸುದ್ದಿ ಗದಗ 7-ಹಾವೇರಿ ಜಿಲ್ಲೆ ಗೊಟಗೋಡಿಯಲ್ಲಿರುವ ಕರ್ನಾಟಕದ ಪ್ರತಿಷ್ಠಿತ ರಾಕ್ ಗಾರ್ಡನ್ ನ ಕ್ಯುರೇಟರ್ ಡಾ.ವೇದರಾಣಿ ದಾಸನೂರ್ ಅವರಿಗೆ ‘ನಿರಂತರ ಪುರಸ್ಕಾರಕ್ಕೆ ಆಯ್ಕೆ ಮಾಡಿದ ಹಿನ್ನಲೆಯಲ್ಲಿ ಅಧಿಕೃತ ಆಹ್ವಾನ ನೀಡಲಾಯಿತು ಗಜೇಂದ್ರಗಡದ ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಹಾಗೂ…