ಅರೋಗ್ಯ ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ.
ಕರುನಾಡು ಘರ್ಜನೆ ಸುದ್ದಿ ಗದಗ ಹಳ್ಳಿಗಳಲ್ಲಿ ಶೌಚಾಲಯಗಳನ್ನು ಕಟ್ಟಿದ್ದೇವೆ, ಕಾಗದದ ಮೇಲೆ ಬಯಲು ಶೌಚಮುಕ್ತ ದೇಶ’ ಎಂದು ಘೋಷಿಸಿಕೊಂಡಿದ್ದೇವೆ. ನಾವು ಶೌಚಾಲಯಗಳ ಆಧಾರದ ಮೇಲೆ “ಬಯಲು ಶೌಚಮುಕ್ತ ದೇಶ” ಎಂದು ಘೋಷಿಸಿಕೊಂಡಿದ್ದೇವೆ.. ಆದರೆ ಕಟ್ಟಿದ ಶೌಚಾಲಯವನ್ನು ಪ್ರತಿಯೊಬ್ಬರೂ ಬಳಿಸುತ್ತಿಲ್ಲ, ಅದನ್ನು ಬಳಸಿದಾಗ…